SSLC RESULT : ಫಾತಿಮಾತ್ ಸೈಹಾ. 594 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ – ಇವರು ಬೆಳ್ಳಾರೆಯ ಉದ್ಯಮಿ ಬಷೀರ್ ಕೆ. ಎ ಮತ್ತು ಸೌಧಾಬಿ ದಂಪತಿಗಳ ಸುಪುತ್ರಿ
ಪುತ್ತೂರು : 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಇದೀಗಷ್ಟೇ ಪ್ರಕಟಗೊಂಡಿದ್ದು, ಸುಳ್ಯದ ಸಂತ.ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿನಿ ಫಾತಿಮಾತ್ ಸೈಹಾ 594 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಬೆಳ್ಳಾರೆಯ ಪ್ರತಿಷ್ಠಿತ ಉದ್ಯಮಿ ಹಾಜಿ ಕೆ ಮಮ್ಮಾಲಿ ಯಾವರ ಮೊಮ್ಮಗಳಾದ ಕುಮಾರಿ ಸೈಹಾ ಬೆಳ್ಳಾರೆಯ ಉದ್ಯಮಿ ಬಷೀರ್ ಕೆ. ಎ ಮತ್ತು ಸೌಧಾಬಿ ದಂಪತಿಗಳ ಸುಪುತ್ರಿಯಾಗಿದ್ದಾರೆ.