ಯೂತ್ ಕ್ಲಬ್ ಅಂಗರಗುಡ್ಡೆ ಈ ಕಮೀಟಿಯಲ್ಲಿ ಉಪಾಧ್ಯಕ್ಷ ಹರ್ಶದ್ ರವರಿಗೆ ಬಿಳ್ಕೊಡುಗೆ- ಸನ್ಮಾನ
ಮಂಗಳೂರು: ಯೂತ್ ಕ್ಲಬ್ ಅಂಗರಗುಡ್ಡೆ ಈ ಕಮೀಟಿಯಲ್ಲಿ ಉಪಾಧ್ಯಕ್ಷರಗಿ ಸಕ್ರೀಯವಾಗಿ ಕಾರ್ಯಾಚರಿಸುತ್ತಿದ್ದ ಹರ್ಶದ್ ರವರು ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಮಾಡುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಯುತ್ ಕ್ಲಬ್ ಅಂಗರಗುಡ್ಡೆ ಕಮಿಟಿ ವತಿಯಿಂದ ಬಿಳ್ಕೊಡುಗೆ ನೀಡಿ ಸನ್ಮಾನಿಸಿ ಶುಭ ಹಾರೈಕೆ ನೀಡಿದರು
ಈ ಸನ್ಮಾನ ಕಾರ್ಯಕ್ರಮದಲ್ಲಿ ಯೂತ್ ಕ್ಲಬ್ ಅಂಗರಗುಡ್ಡೆ ಈ ಕಮೀಟಿಯ ಅದ್ಯಕ್ಷರು ಸಬೀರ್ ಕಾರ್ಯದರ್ಶಿ ಶರ್ಫನ್ ಜೊತೆ ಕಾರ್ಯದರ್ಶಿ ಮುನೀರ್ ಕೋಶಾಧಿಕಾರಿ ಅಸಿಂ ಅವರು ಮತ್ತು ಕಮಿಟಿಯ ಇತರ ಸದಸ್ಯರು ಪಾಲ್ಗೊಂಡಿದ್ದರು