BREAKING : CPI(M) ಹಿರಿಯ ನಾಯಕ 'ಸೀತಾರಾಮ್ ಯೆಚೂರಿ' ಇನ್ನಿಲ್ಲ |
ನವದೆಹಲಿ : ದೀರ್ಘಕಾಲದ ಅನಾರೋಗ್ಯದಿಂದ ದೆಹಲಿಯ ಏಮ್ಸ್'ಗೆ ದಾಖಲಾಗಿದ್ದ ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಗುರುವಾರ ನಿಧನರಾದರು ಎಂದು ಪಕ್ಷ ಮತ್ತು ಆಸ್ಪತ್ರೆ ಮೂಲಗಳನ್ನ ಉಲ್ಲೇಖಿಸಿ ವರದಿಯಾಗಿದೆ.
ನ್ಯುಮೋನಿಯಾ ತರಹದ ಎದೆ ಸೋಂಕಿನ ಚಿಕಿತ್ಸೆಗಾಗಿ ಯೆಚೂರಿ ಅವರನ್ನ ಆಗಸ್ಟ್ 19 ರಂದು ಏಮ್ಸ್'ಗೆ ದಾಖಲಿಸಲಾಗಿತ್ತು.