ಕೆಸಿಎಲ್ ಗ್ರೂಪ್ ಕಡಬ ಇದರ ವತಿಯಿಂದ ನಡೆದ ಕ್ರಿಕೆಟ್ ಪಂದ್ಯಕೂಟದಲ್ಲಿ ಮ್ಯಾನ್ ಆಫ್ ದಿ ಸಿರಿಸ್ ಪಡೆದ ಶಫಿವುಲ್ಲಾ ಚಪ್ಪಿ


ಕಡಬ: ಕೆಸಿಎಲ್ ಗ್ರೂಪ್ ಕಡಬ ಇದರ ವತಿಯಿಂದ ನಡೆದ ಕ್ರಿಕೆಟ್ ಪಂದ್ಯಕೂಟದಲ್ಲಿ ಸತತ ಮ್ಯಾನ್ ಆಫ್ ದಿ ಸಿರಿಸ್ ಬೆಸ್ಟ್ ಬೆಸ್ಟ್ ಬೌಲರ್ ಹಾಗೂ ಫೈನಲ್ ಪಂದ್ಯಾಟದಲ್ಲಿ 20 ಬಾಲ್ ನಲ್ಲಿ 40 ರನ್ನ್ ಸಿಡಿಸಿ ಅದಲ್ಲದೆ ಬೌಲಿಂಗ್ ನಲ್ಲೂ ಎರಡು ಓವರ್ ನಲ್ಲಿ ಮೂರು ವಿಕೆಟ್  ಪಡೆದು ಸರ್ವ ಪಂದ್ಯಾಟದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡ ಕಟ್ಟರ್ ಸಫಿಯುಲ್ಲಾ ಚಪ್ಪಿ ಇವರಿಗೆ ಅಭಿನಂದನೆಗಳು..





ಕಟ್ಟರ್ ಶಫಿವುಲ್ಲಾ ಚಪ್ಪಿ ಅಭಿಮಾನಿ ಬಳಗ ಕಡಬ
Next Post Previous Post
ಜಾಹೀರಾತು

Advertisement

Advertisement

```

Advertisement

Advertisement