BREAKING NEWS: ಜೂನ್ 7 ರಂದು (ಬಕ್ರೀದ್) ಈದುಲ್ ಅಝ್ಹ: ದ.ಕ. ಜಿಲ್ಲಾ ಖಾಝಿ ಘೋಷಣೆ
ಮಂಗಳೂರು: ಇಂದು (ಮೇ 27) ದುಲ್ ಹಜ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುವ ಯಾವುದೇ ಮಾಹಿತಿ ಇಲ್ಲದ ಕಾರಣ ಬುಧವಾರ (ಮೇ 28) ಅಸ್ತಮಿಸಿದ ಗುರುವಾರ ರಾತ್ರಿ ದುಲ್ ಹಸ್ಟ್ 1 ಆಗಿರುತ್ತದೆ. ಈ ಹಿನ್ನಲೆ ಜೂನ್ 7 ರಂದು ಈದುಲ್ ಅಝ್ಹ ಆಚರಿಸಲು ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ ಎಂದು ಮಸ್ಟಿದ್ ಝೀನತ್ ಭರ್ ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮೊಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.