SSLC RESULT : ಸಮೀಕ್ಷಾ.ಕೆ. 533 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ – ಇವರು ಚಂದ್ರಶೇಖರ ಕೆ ಹಾಗೂ ಗುಲಾಬಿ ರವರ ಸುಪುತ್ರಿ
ಗಡಿನಾಡ ಧ್ವನಿ: 2024-25ನೇ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಇಲ್ಲಿನ ವಿದ್ಯಾರ್ಥಿ ಸಮೀಕ್ಷಾ ಕೆ. 533 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ಉತ್ತಿರ್ಣರಾಗಿರುತ್ತಾರೆ.
ಇವರು ಚಂದ್ರಶೇಖರ ಕೆ ಹಾಗೂ ಗುಲಾಬಿ ರವರ ಸುಪುತ್ರಿ
ಅಭಿನಂದನೆಗಳು