ಕಡಬ: ದೀಪಾವಳಿ ಪ್ರಯುಕ್ತ 'ಎಸ್ಇಎಸ್ ಬರ್ಲಿನ್' ಮೆನ್ಸ್ ಶೋರೂಂ ನಲ್ಲಿ ಭರ್ಜರಿ ಆಫರ್..! S.E.S BeRLIN MEN'S WEDDING LOUNGE
ಕಡಬ: ಅ. 24. ಇಲ್ಲಿನ ಸೈಂಟ್ ಜೋಕಿಮ್ಸ್ ಕಾಂಪ್ಲೆಕ್ಸ್ ನಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ 'ಎಸ್‌ಇಎಸ್ ಬರ್ಲಿನ್ ಮೆನ್ಸ್ ಶೋರೂಂ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಆಫರ್ ನಡೆಯಲಿದೆ
ಪ್ಯಾಂಟ್ ಶರ್ಟ್ ವಿಥ್ ಸ್ವಿಚಿಂಗ್ ಕೇವಲ 899ರೂ, ಕುರ್ತಾ ಸೆಟ್ ಚಿಕನ್ ವರ್ಕ್ ವಿಥ್ ಸ್ವಿಚಿಂಗ್ ಕೇವಲ 1099 ರೂ., ಸಿಲ್ಕ್ ಮೆಟೀರಿಯಲ್ ಕುರ್ತಾ ಸೆಟ್ ಎಂವಿ ಕೋಟ್ ವಿಥ್
ಸ್ವಿಚಿಂಗ್ ಕೇವಲ 1799ರೂ. ಈ ಆಫರ್ ಇಂದಿನಿಂದ(ಅ.24) ನವೆಂಬರ್ 10ರ ವರೆಗೆ ನಡೆಯಲಿದೆ. ಗ್ರಾಹಕರು ಈ ವಿಶೇಷ ಆಫರ್ ನ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ 7090707525, 9743407525 ಅಥವಾ 9731567647 ಸಂಖ್ಯೆಯನ್ನು ಸಂಪರ್ಕಿಸಬಹುದು