ಯೋಗ ಪಟು ಗೌರಿತಾಳಿಗೆ ಯೋಗ ರತ್ನ ಸಿರಿ ಪ್ರಶಸ್ತಿ
ಯೋಗ ಪಟು ಗೌರಿತಾಳಿಗೆ ಯೋಗ ರತ್ನ ಸಿರಿ ಪ್ರಶಸ್ತಿ
ಯೋಗ ಪಟು ಗೌರಿತಾಳಿಗೆ
ಶ್ರೀ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆ( ರಿ) ತಾಳಿಕೋಟೆ ವಿಜಯಪುರ ಸಂಸ್ಥೆ ಕೊಡಮಾಡುವ ರಾಜ್ಯಮಟ್ಟದ ಯೋಗ ರತ್ನ ಸಿರಿ ಪ್ರಶಸ್ತಿ ಲಭಿಸಿದೆ.
ಈಕೆ ಡಾ. ಗೌತಮ್ ಕೆ. ವಿ. ಹಾಗೂ ಡಾ. ರಾಜೇಶ್ವರಿ ಎಂ. ಎಂ ರವರ ಪುತ್ರಿ. ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಗೌರಿತಾ ಯೋಗ ಗುರು ಶರತ್ ಮರ್ಗಿಲಡ್ಕರವರ ಶಿಷ್ಯೆ.