ನಾಳೆ ಅ. 20 ಆದಿತ್ಯವಾರ ಎಸ್ಸೆಸ್ಸೆಫ್ ರೆಂಜ ಸೆಕ್ಟರ್ ಸಾಹಿತ್ಯೋತ್ಸವ 5 ಯೂನಿಟ್ ಗಳ ನೂರಾರು ಪ್ರತಿಭೆಗಳ ಕಲರವ
ಪುತ್ತೂರು : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್, ಎಸ್ಸೆಸ್ಸೆಫ್ ರೆಂಜ ಸೆಕ್ಟರ್ ವತಿಯಿಂದ " ನಿರೀಕ್ಷೆಗಳ ನೀಲ ನಕ್ಷೆ " ಎಂಬ ಸ್ಲೋಗನ್ ನೊಂದಿಗೆ ಸಾಹಿತ್ಯೋತ್ಸವ ಕಾರ್ಯಕ್ರಮವು ಅಕ್ಟೋಬರ್ 20 ಇದೇ ಆದಿತ್ಯವಾರ ರೆಂಜ ಫಾರೂಕ್ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ. ರೆಂಜ ಸೆಕ್ಟರ್ ವ್ಯಾಪ್ತಿಯ ಪಾಣಾಜೆ, ಡಮ್ಮಂಗರ, ರೆಂಜ, ಪರಲ್ತಡ್ಕ, ತಂಬುತ್ತಡ್ಕ ಯುನಿಟ್ ಗಳ ನೂರಾರು ಪ್ರತಿಭೆಗಳ ಮಧ್ಯೆ ಸಾಹಿತ್ಯೋತ್ಸವ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ,
ಸಂಜೆ ಸಮರೋಪ ಸಮಾರಂಭ ನಡೆಯಲಿದೆ,ಕಾರ್ಯಕ್ರಮದಲ್ಲಿ ಉಲಮಾ ಉಮರಾ ಸಾಮಾಜಿಕ ನಾಯಕರುಗಳು,ಸೆಕ್ಟರ್, ಯುನಿಟ್, ಪ್ರತಿನಿಧಿಗಳು, ಭಾಗವಹಿಸಲಿರುವರು,