ಗಡಿನಾಡ ಧ್ವನಿ: 2024-25ನೇ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ರಹ್ಮನಿಯ ಪ್ರೌಢಶಾಲೆ ಕಾಜೂರು ಇಲ್ಲಿನ ವಿದ್ಯಾರ್ಥಿ ಮೊಹಮ್ಮದ್ ಅಜ್ಮಲ್. 495 ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾಗಿರುತ್ತಾರೆ.
ಇವರು ಅಬೂಬಕ್ಕರ್ ಜೋಡುಕಟ್ಟೆ ಹಾಗೂ ಉಮ್ಮು ಹಬೀಬ ದಂಪತಿಗಳ ಸುಪುತ್ರ