ಪುತ್ತೂರು: ವಲಯ ಮಟ್ಟದ ಕಬಡ್ಡಿಯ ರೆಡ್ ಮಿಷಿನ್ ಎಂದೆ ಪ್ರಖ್ಯಾತಿ ಪಡೆದ ಅಪಾರ ಅಭಿಮಾನಿಗಳನ್ನು ಹೊಂದಿರುವ ರಶೀದ್ ಜೆ.ಎಸ್ ಆರ್ಲಪದವು ಕಬಡ್ಡಿಗೆ ವಿದಾಯ

ಪುತ್ತೂರು: ಕ್ರೀಡಾ ಲೋಕಕ್ಕೆ ಈ ವರ್ಷ ದುಖಃಗಳ ವರ್ಷವಾಗಿ ಪರಿಣಮಿಸಿದೆ. ಒಂದು ಕಡೆ ಕ್ರಿಕೆಟ್ ದಿಗ್ಗಜರಾದ ಕೊಹ್ಲಿ ,ರೋಹಿತ್ ,ನಿಕೋಲಸ್ ಪುರನ್ ಅವರ ವಿದಾಯದ ಬೇಸರ ಮಾಸುವ ಮುನ್ನವೇ ಅಭಿಮಾನಿಗಳಿಗೆ ಮತ್ತೊಂದು ಆಘಾತ ಬಂದೊದಗಿದೆ.


ಹೌದು ಕಬಡ್ಡಿ ದಂತಕಥೆ ರಶೀದ್ ರೆಂಜ ಎಂದೇ ಖ್ಯಾತಿ ಪಡೆದ ರಶೀದ್ ಜೆ.ಎಸ್ ಆರ್ಲಪದವು ಅವರು ಕಬ್ಬಡ್ಡಿ ಆಟಕ್ಕೆ ವಿದಾಯವನ್ನು ಕೋರಿದ್ದಾರೆ.
ಮ್ರುದು ಸ್ವಭಾವದ ವ್ಯಕ್ತಿತ್ವವನ್ನು ಹೂಂದಿರುವ ಅವರು ತನಗೆ ಸಿಕ್ಕಿದ ಪ್ರಶಸ್ತಿಗಳನ್ನು ತಾನು ಇಟ್ಟುಕೊಳ್ಳದೆ ಕೇಳಿದವರಿಗೆ ನೀಡಿ ಸೌಮ್ಯತೆಯನ್ನು ಹೊಂದಿರುವವನು.


ಊರಿನಲ್ಲಿ ನಡೆಯುವ ಲೀಗ್ ಪಂದ್ಯಾಟಗಳಲ್ಲಿ ತಂಡಕ್ಕೆ ಬೇಕಾಗಿ ಒಬ್ಬಂಟಿಗನಾಗಿ ಒಂಟಿಸಲಗದ ಹಾಗೆ ಹೋರಾಡಿ ತಂಡದ ಮಾಲಿಕರಿಗೆ ಪ್ರಶಸ್ತಿಯನ್ನು ತಂದು ಕೊಡುತ್ತಿದ್ದ. ಅಷ್ಟೊಂದು ದೊಡ್ಡ ಆಟಗಾರನಾದರೂ ಕೂಡ ತನಗೆ ಅಷ್ಟಿಷ್ಟು ಕೊಡಬೇಕು ಎಂದು  ಯಾವಾಗಲೂ ಕೇಳಿದವನಲ್ಲ..

ಇವರ ಕಬಡ್ಡಿ ನಿವುೃತ್ತಿ ತುಂಬಲಾರದ ನಷ್ಟವಾಗಿದೆ.
ಇವರ ಆಟಕ್ಕೆ ಸರಿಸಾಟಿ ನಮ್ಮ ಊರಿನಲ್ಲಿ ಯಾರೂ ಕೂಡ ಇಲ್ಲ. ನಿಮ್ಮ ಮುಂದಿನ ಜೀವನ ಉಜ್ವಲವಾಗಲಿ ಎಂದು ಹಾರೈಸುವ.

ರಶೀದ್ ಅಭಿಮಾನಿ ಬಳಗ ಬೆಂಗಳೂರು 
Next Post Previous Post
ಜಾಹೀರಾತು

Advertisement

Advertisement

```

Advertisement

Advertisement