ಆರ್ಲಪದವು: ಎಮರ್ಜೆನ್ಸಿ ಹೆಲ್ಪ್ ಲೈನ್ ಘಟಕ 24×7 ಅಸ್ತಿತ್ವಕ್ಕೆ. | ಸ್ವಯಂ ಸೇವಕರಿಗೆ ಸಮವಸ್ತ್ರ ವಿತರಣೆ 24×7 EMERGENCY HELP LINE ARLAPADAVU
ಆರ್ಲಪದವು: ಎಮರ್ಜೆನ್ಸಿ ಹೆಲ್ಪ್ ಲೈನ್ ಘಟಕ 24×7 ಸ್ವಯಂಸೇವಕರ ಸಂಘ ಕಾರ್ಯನಿರತರಾಗಿದ್ದು ರಾಜ್ಯಯದಲ್ಲಿಿ ಧಾರಾಕಾರ ಬರುತ್ತಿದ್ದು ಪ್ರಾಕೃತಿಕ ವಿಕೋಪ ಹಾಗೂ ಇನ್ನಿತರ ಅವಘಡಗಳು ಸಂಭವಿಸಿದರೆ ಪಾಣಾಜೆ ಗ್ರಾಮದಲ್ಲಿ ಯಾವುದೇ ಸಮಯದಲ್ಲಿ ಯಾರಿಗಾದರೂ ತುರ್ತು ಪರಿಸ್ಥಿತಿ ಅಂತಹ ಸಂದರ್ಭದಲ್ಲಿಿ ಗ್ರಾಮಾದ್ಯಂತ ಅರ್ಲಪದವು ಹೆಲ್ಪ್ಲೈನ್ ಘಟಕವನ್ನು ಸಂಪರ್ಕಿಸಬಹುದಾಗಿದೆ.
ಸ್ವಯಂ ಸೇವಕರಿಗೆ ಸಮಸ್ತ್ರ ವಿತರಣೆ:
ಆರ್ಲಪದವು ಎಮರ್ಜೆನ್ಸಿ ಹೆಲ್ಪ್ ಲೈನ್ 24*7 ತುರ್ತು ಹೆಲ್ಪ್ಲೈನ್ ಘಟಕದ ಸದಸ್ಯರಿಗೆ ತುರ್ತು ಸಂದರ್ಭಗಳಲ್ಲಿ ಬಳಸಲು ಸಮವಸ್ತ್ರವನ್ನು ವಿತರಿಸಲಾಯಿತು.
ಪಾಣಾಜೆ ಗ್ರಾಮದ ಯಾರಿಗೂ ತುರ್ತು ಪರಿಸ್ಥಿತಿಯಲ್ಲಿ ಈ ಕೆಳಗೆ ನೀಡಿರುವ ಸ್ವಯಂ ಸೇವಕರನ್ನು ಸಂಪರ್ಕಿಸಬಹುದು ಅವರು ತಮ್ಮನ್ನು ತಕ್ಷಣ ಭೇಟಿ ತಮ್ಮೊಂದಿಗೆ ನೀಡಿ ಸಹಕರಿಸುವರು
0️⃣1️⃣. ಆಸೀಫ್ ಕೋಡಿ
♦️ 99014 40180
0️⃣2️⃣. ನಝೀರ್ ಆರ್ಲಪದವು
♦️ 96866 30667
0️⃣3️⃣. ಉಮ್ಮರ್ ಫಾರೂಕ್ ಕೆ.ಎಂ
♦️ 8197523158
0️⃣4️⃣. ಮುತ್ತಲಿಬ್ ಎನ್.ಎ ಆರ್ಲಪದವು
♦️ 9945832435
0️⃣5️⃣. ರಝಾಕ್ ಬೊಳ್ಳಿಂಬಲ
♦️ 97414 22807
0️⃣6️⃣. ಬಷೀರ್ ಕೋಡಿ
♦️ 9901079174
0️⃣7️⃣. ಇರ್ಷಾದ್ ಕಂಚಿಲ್ಕುಂಜ
♦️ 9880851817
0️⃣8️⃣. ಮೂಸಾ ಕುಂಞಿ ಅಪಿನಿಮೂಲೆ
♦️ 8088664360
◼️◼️◼️◼️◼️◼️◼️◼️◼
. ಯಾವ ಸಮಯದಲ್ಲೂ ಇವರಲ್ಲಿ ಯಾರಿಗಾದರೊಬ್ಬರಿಗೆ ಕಾಲ್ ಮಾಡಬಹುದು .
ತುರ್ತು ಸಂದರ್ಭದಲ್ಲಿ ಊರಿನವರಿಗೆ ಏನಾದರೂ ತೊಂದರೆಯುಂಟಾದರೆ ಈ 08 ಜನರಲ್ಲಿ ಯಾರಿಗಾದರೂ ಕಾಲ್ ಮಾಡಬಹುದು.
ಈ ಸಂಘದಲ್ಲಿ ನಲ್ಲಿ ಒಟ್ಟು 16 ಮಂದಿ ಇರುವದರಿಂದ ಬಾಕಿ ಇರುವ 08 ಮಂದಿಗೆ ಇವರು ಕಾಲ್ ಮುಖಾಂತರವಾಗಿ ಅವರಿಗೆ ತಿಳಿಸಲಾಗುವುದು
🛑. ನಿರ್ಣಯಗಳು
🚨. ಆಕಸ್ಮಿಕವಾಗಿ ಏನಾದರೂ ರಸ್ತೆ ಅಪಘಾತವಾದರೆ ತಕ್ಷಣ ಈ ಸ್ವಯಂ ಸೇವಕರು ಅಲ್ಲಿಗೆ ಹಾಜರಾಗುವರು
🚨. ಏನಾದರೂ ಮನೆಗೆ ವಾತಾವರಣದಿಂದ ಹಾನಿಯಾಗುವ ಸಂದರ್ಭದಲ್ಲಿ ಈ ಸ್ವಯಂ ಸೇವಕರು ಅಲ್ಲಿಗೆ ಹಾಜರಾಗುವರು
🚨. ಮರಣ ಸಂಭವಿಸಿದ ಮನೆಯಲ್ಲಿ ಆವಶ್ಯಕವಾದ ಯಾವುದೇ ಒಂದು ಸಹಾಯ ಬೇಕಾದಲ್ಲಿ ಈ ಸ್ವಯಂ ಸೇವಕರು ಅಲ್ಲಿಗೆ ಹಾಜರಾಗುವರು
🚨. ಆಕಸ್ಮಿಕವಾಗಿ ಯಾವುದಾದರೂ ವಾಹನ ಹಾನಿಗೊಳಗಾಗುವ ಸಂದರ್ಭದಲ್ಲಿ ಈ ಸ್ವಯಂ ಸೇವಕರು ಅಲ್ಲಿಗೆ ಹಾಜರಾಗುವರು
🚨. ಯಾರಿಗಾದರೂ ದಿಢೀರನೇ ಅನಾರೋಗ್ಯ ಉಂಟಾದರೆ ತಕ್ಷಣ ಇವರನ್ನು ಸಂಪರ್ಕಿಸಬಹುದು
__ತಮ್ಮೇಲ್ಲರ_ಪ್ರಾರ್ಥನೆ ಹಾಗೂ ಸಹಕಾರ ಸದಾ ಈ ಸ್ವಯಂ ಸೇವಕರ ಮೇಲಿರಲಿ_ ಎಂಬ ಆಶಯದೊಂದಿಗೆ ಈ ತುರ್ತು ಹೆಲ್ಪ್ ಲೈನ್ ಘಟಕವು ಕಾರ್ಯಚರಿಸುತ್ತಿದೆ.