ಯುಎಇ ಕೆಸಿಎಫ್ ಸಾರಥಿ ಗಳಿಗೆ ಪಾಣಾಜೆ ಸುನ್ನಿ ಕೋ ಆರ್ಡಿನೇಷನ್ ಸಮಿತಿಯಿಂದ ಸನ್ಮಾನ


ಪುತ್ತೂರು: ವಿದೇಶದಲ್ಲಿದ್ದು ತಾಯ್ನಾಡಿಗೆ ಆಗಮಿಸಿದ ಅಬುದಾಬಿ ಕೆಸಿಎಫ್ ಸಾರಥಿ ವಹಾಬ್ ಕಂಚಿಲ್ಕುಂಜ ಹಾಗೂ ದುಬೈ ಕೆ ಸಿ ಎಫ್ ಸಾರಥಿ ಖಲಂದರ್ ಉಡ್ಡಂಗಲ ಇವರಿಗೆ ಸುನ್ನಿ ಕೋ ಆರ್ಡಿನೇಷನ್ ಕಮಿಟಿ ಆರ್ಲಪಲವು ಪಾಣಾಜೆ  ವತಿಯಿಂದ ಸನ್ಮಾನ ಕಾರ್ಯಕ್ರಮವು ಜರಗಿತು. 


ಈ ಸಂದರ್ಭದಲ್ಲಿ ಸುನ್ನಿ ಕೋ ಆರ್ಡಿನೇಷನ್ ಪಾಣಾಜೆ  ಇದರ ಚೇರ್ಮನ್ ಡಾ.ಹಾಜಿ.ಎಸ್ ಅಬೂಬಕರ್ ಆರ್ಲಪದವು ಪ್ರಧಾನ ಕನ್ವೀನರ್  ಶಿಯಾಬುದ್ದೀನ್ ಜೆ. ಎಸ್  , ಕೋಶಾಧಿಕಾರಿ ಎ ಎಸ್ ಅಬೂಬಕರ್ ಕೆಎಂಜೆ ಅಧ್ಯಕ್ಷರಾದ ಲತೀಫ್ ಮುಸ್ಲಿಯಾರ್  ಕೂರತ್  ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಷರೀಫ್ ಕಡಮಾಜೆ   


ಅಫ್ರಾ ಮಸೀದಿ ಅಧ್ಯಕ್ಷರಾದ ಶಾಫಿ ಕಾನ,  ಎಸ್ ಎಸ್ ಎಪ್ ಪಾಣಾಜೆ ಯೂನಿಟ್ ಅಧ್ಯಕ್ಷರಾದ ಸಿಂಸಾರುಲ್ ಹಖ್, ಸುನ್ನಿ ನೇತಾರರಾದ ಎ ಎಸ್ ಆರ್ ಮುಹಮ್ಮದ್ ಕುಂಞ, ಮೂಸ ಆರ್ಲಪದವು  ,  ಖಾಲಿದ್  ಪಾರ್ಪಲ,  ಸಲೀಂ ತೋಡುಬಳಿ ಮತ್ತಿತರರು  ಉಪಸ್ಥಿತರಿದ್ದರು
Next Post Previous Post
ಜಾಹೀರಾತು

Advertisement

Advertisement

```

Advertisement

Advertisement